RDPR Karnataka DEO Recruitment 2017/ gram panchayat data entry operator karnataka

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿಸಿ  ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ಧೆಗಳಿಗೆ ಅಜಿ೯ ಸಲ್ಲಿಸಲು ಮತ್ತು ಸಂಪೂಣ೯ ವಿಷಯವನ್ನು ಈ ಕೆಳಗೆ ತಿಳಿಸಲಾಗಿದೆ

ಹುದ್ದೆಗಳು : 
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಹುದ್ದೆ

ಹುದ್ದೆ ಹೆಸರು: 
ಡೇಟಾ ಎಂಟ್ರಿ ಆಪರೇಟರ್ ( Data Entry Operator ) 

ವಯಸ್ಸು ಮಿತಿ: 
ಅಭ್ಯರ್ಥಿಗಳು ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಸಾಮಾನ್ಯ ವಗ೯ ಗರಿಷ್ಠ 35 ವರ್ಷಗಳು, 
ವರ್ಗ 2 ಎ, 2 ಬಿ, 3 ಎ, 3 ಬಿ ವಗ೯ಗಳಿಗೆ 38 ವರ್ಷಗಳು
ಎಸ್ಸಿ / ಎಸ್ಟಿ / ವರ್ಗ-ಐ, ವರ್ಗ-I ಗೆ 40 ವರ್ಷಗಳು .

ವಿದ್ಯಾರ್ಹತೆ: 
ಪಿಯುಸಿ ಅಥವಾ ಐ.ಟಿ.ಐ ಅಥವಾ 3 ವಷ೯ದ ಡಿಪ್ಲೋಮಾ  ಮತ್ತು ಕಂಪ್ಯೂಟರ್ ಪ್ರಮಾಣ ಪತ್ರ  ಅಭ್ಯರ್ಥಿಗಳು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: 
ನಿಗದಿ ಪಡಿಸಿದ ವಿಧ್ಯಾಹ೯ತೆಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.  

ಅರ್ಜಿ ಶುಲ್ಕ:
 ಅಭ್ಯರ್ಥಿಗಳು ರೂ .150 / - ಪಾವತಿಸಬೇಕು. ಡಿಮ್ಯಾಂಡ್ ಡ್ರಾಫ್ಟ್ / ಪೋಸ್ಟಲ್ ಆರ್ಡರ್ ರೂಪದಲ್ಲಿ ಪಾವತಿಸಬೇಕು.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಮೇಲೆ Clik ಮಾಡಿ
< ಇಲ್ಲಿ ಕ್ಲಿಕ್ ಮಾಡಿರಿ >


ಇಲಾಖೆಯ ಅಂತಜಾ೯ಲ
< ಇಲ್ಲಿ ಕ್ಲಿಕ್ ಮಾಡಿರಿ >
(  http://rdpr.kar.nic.in/index.asp )

















Comments

  1. Kerala PSC One Time Registration Profile Login: Kerala Public Service Commission has a phenomenal feature, named as Kerala PSC One Time Registration (KPSC thulasi login my Profile Page). Through this facility, applicants can easily apply for the latest Kerala PSC Recruitment, Exam, and downloads related to admit card, result etc.

    ReplyDelete

Post a Comment

Popular posts from this blog

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು / 4 Major Mathas in 4 Regions of India in Kannada

Bahmani Sultanate -- Quiz [ Indian History Mcq ] The Bahmani Kingdom and The Deccan Sultanate

KPSC SDA Cut off marks 2011