Posts

Showing posts from November, 2017

KPSC SDA Cut off marks 2011

Image
ಕನಾ೯ಟಕ ಲೋಕಸೇವಾ ಆಯೋಗ 2011ರಲ್ಲಿ ನಡೆಸಿದ ಪರೀಕ್ಷೆಯ ನೇಮಕಾತಿಗೆ ಸಂಬಂಧಿಸಿ ದಂತೆ  ಮೂಲದಾಖಲಾತಿ ಪರಿಶಿಲನೆಗೆ  ನಿಗದಿಪಡಿಸಿದ ಕನಿಷ್ಠ ಅಂಕ (Cut off marks) KPSC  SDA  Cut off marks  this is  2011  sda 1:1.5 document verification list  cutoff marks ಇಲ್ಲಿ click ಮಾಡಿರಿ

KPSC sda selection list 2017

download ಮಾಡಲು ಇಲ್ಲಿ Click ಮಾಡಿರಿ

Bahmani Sultanate -- Quiz [ Indian History Mcq ] The Bahmani Kingdom and The Deccan Sultanate

 1 )  ಬಹಮನಿ ರಾಜ್ಯವನ್ನು  ಯಾವಾಗ   ಸ್ಥಾಪಿಸಲಾಯಿತು ಉತ್ತರ :  1347 ============================================== ============================================== 2 )  ಬಹಮನಿ ಸಾಮ್ರಾಜ್ಯ ದ ನಿಜವಾದ ಸ್ಥಾಪಕ ಯಾರು? ಉತ್ತರ :  ಅಲಾ-ಉದ್-ದಿನ್ ಹಸನ್ ಗಂಗು   ============================================== ============================================== 3 )  ಬಹಮನಿ ಸಾಮ್ರಾಜ್ಯದ  ಮೊದಲ  ರಾಜಧಾನಿ ಯಾವುದು? ಉತ್ತರ : ಗುಲ್ಬರ್ಗಾ ============================================== ============================================== 4 )  ಯಾರು ಬಹಮನಿ ಸಾಮ್ರಾಜ್ಯದ ಕೊನೆಯ ದೊರೆ? ಉತ್ತರ : ಕಲೀಮ್ ಉಲ್ಲಾಹ್ ============================================== ============================================== 5 )  ಬಹಮನಿ ಸಾಮ್ರಾಜ್ಯವನ್ನು  ಹೇಗೆ  ವಿಂಗಡಿಸಲಾ ಗುತಿತ್ತು? ಉತ್ತರ :  ತರಪ್ ಗಳಾಗಿ ============================================== ============================================== 6 )  ಯಾವ  ಸುಲ್ತಾನನನ್ನು ಎರಡನೇ ಅರಿಸ್ಟಾಟಲ್ ಎಂದು ಪರಿಗಣಿಸಲಾಗಿದೆ? ಉತ್ತರ : ಮುಹಮ್ಮದ್ ಶಾಹ್ II ============================================== =================

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು / 4 Major Mathas in 4 Regions of India in Kannada

 ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗ ಳು     ಆದಿ ಶಂಕರಾಚಾರ್ಯರು ಅದ್ವೈತ ತತ್ತ್ವಜ್ಞಾನಿಯಾಗಿದ್ದು,    ಇವರು  ಹಲವು ಸ್ತೋತ್ರಗಳನ್ನು ರಚಿಸಿದ್ದಾರೆ.  ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು (ನಾಲ್ಕು ವೇದಗಳನ್ನು ಸೂಚಿಸುವ) ಅವರು ಸ್ಥಾಪಿಸಿದರೆಂದು ನಂಬಲಾಗಿದೆ. ಅವುಗಳು : ಪೂರ್ವ:   ಶ್ರೀ ಗೋವರ್ಧನ ಪೀಠ  - ಒರಿಸ್ಸಾದ ಪುರಿಯಲ್ಲಿದೆ. ಪಶ್ಚಿಮ:   ಶ್ರೀ ದ್ವಾರಕಾ ಪೀಠ - ಗುಜರಾತ ದ್ವಾರಕಾ ಲ್ಲಿದೆ. ಉತ್ತರ:   ಶ್ರೀ ಜ್ಯೋತಿರ್ ಮಠ   - ಉತ್ತರಾಖಂಡದಲ್ಲಿದೆ. ದಕ್ಷಿಣ:   ಶ್ರೀ ಶೃಂಗೇರಿ ಶಾರದಾ ಪೀಠ  - ಕರ್ನಾಟಕದ ಶೃಂಗೇರಿಯಲ್ಲಿದೆ.

KPSC FDA and SDA previous year question papers with complete answers in PDF format.

FDA general knowledge (paper 1) question paper pdf 04-10-2015 (ಇಲ್ಲಿ ಕ್ಲಿಕ್ ಮಾಡಿರಿ )

RDPR Karnataka DEO Recruitment 2017/ gram panchayat data entry operator karnataka

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ  ಸೃಷ್ಟಿಸಿ   ನೇಮಕಾತಿ  ಮಾಡಲಾಗುತ್ತಿದೆ.  ಈ ಹುದ್ಧೆಗಳಿಗೆ ಅಜಿ೯ ಸಲ್ಲಿಸಲು ಮತ್ತು ಸಂಪೂಣ೯ ವಿಷಯವನ್ನು ಈ ಕೆಳಗೆ ತಿಳಿಸಲಾಗಿದೆ ಹುದ್ದೆಗಳು  :   ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಹುದ್ದೆ ಹುದ್ದೆ  ಹೆಸರು:   ಡೇಟಾ ಎಂಟ್ರಿ ಆಪರೇಟರ್ (  Data Entry Operator )  ವಯಸ್ಸು ಮಿತಿ:  ಅಭ್ಯರ್ಥಿಗಳು ಕನಿಷ್ಟ ವಯಸ್ಸು 18 ವರ್ಷಗಳು ಮತ್ತು  ಸಾಮಾನ್ಯ ವಗ೯  ಗರಿಷ್ಠ 35 ವರ್ಷಗಳು,  ವರ್ಗ 2 ಎ, 2 ಬಿ, 3 ಎ, 3 ಬಿ  ವಗ೯ಗಳಿಗೆ   38 ವರ್ಷಗಳು ,  ಎಸ್ಸಿ / ಎಸ್ಟಿ / ವರ್ಗ-ಐ, ವರ್ಗ-I ಗೆ 40  ವರ್ಷಗಳು  . ವಿದ್ಯಾರ್ಹತೆ:  ಪಿಯುಸಿ  ಅಥವಾ  ಐ.ಟಿ.ಐ  ಅಥವಾ 3  ವಷ೯ದ  ಡಿಪ್ಲೋಮಾ   ಮತ್ತು  ಕಂಪ್ಯೂಟರ್  ಪ್ರಮಾಣ ಪತ್ರ   ಅಭ್ಯರ್ಥಿಗಳು ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ:   ನಿಗದಿ ಪಡಿಸಿದ ವಿಧ್ಯಾಹ೯ತೆಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.    ಅರ್ಜಿ ಶುಲ್ಕ:  ಅಭ್ಯರ್ಥಿಗಳು ರೂ .150 / -  ಪಾವತಿಸಬೇಕು.  ಡಿಮ್ಯಾಂಡ್ ಡ್ರಾಫ್ಟ್ / ಪೋಸ್ಟಲ್ ಆರ್ಡರ್ ರೂಪದಲ್ಲಿ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಮೇಲೆ Clik ಮಾಡಿ < ಇಲ್ಲಿ ಕ್ಲಿಕ್ ಮಾಡಿರಿ > ಇಲಾಖೆಯ ಅಂತಜಾ೯ಲ < ಇಲ್ಲಿ ಕ್ಲಿಕ್ ಮಾಡಿರಿ > (  http://rdpr.kar.nic.in/index.asp  )

October Current Affairs in Kannada 2017

 ಅಕ್ಟೋಬರ್ 2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ < ಇಲ್ಲಿ ಕ್ಲಿಕ್ಕಿಸಿ >

September Current Affairs in Kannada 2017

 ಸಪ್ಟೆಂಬರ್ 2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ < ಇಲ್ಲಿ ಕ್ಲಿಕ್ಕಿಸಿ >

August Current Affairs in Kannada 2017

  ಅಗಸ್ಟ   2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ (ಪ್ರಮುಖ ಪ್ರಚಲಿತ ಘಟನೆಯ ಪ್ರಶ್ನೋತ್ತರಗಳನ್ನು ಮಾತ್ರ ನೀಡಲಾಗಿದೆ) < ಇಲ್ಲಿ ಕ್ಲಿಕ್ಕಿಸಿ > 

July Current Affairs in Kannada 2017

ಜುಲೈ   2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ (ಪ್ರಮುಖ ಪ್ರಚಲಿತ ಘಟನೆಯ ಪ್ರಶ್ನೋತ್ತರಗಳನ್ನು ಮಾತ್ರ ನೀಡಲಾಗಿದೆ)        < ಇಲ್ಲಿ ಕ್ಲಿಕ್ಕಿಸಿ >

June Current Affairs in Kannada 2017

ಜೂನ್  2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ (ಪ್ರಮುಖ ಪ್ರಚಲಿತ ಘಟನೆಯ ಪ್ರಶ್ನೋತ್ತರಗಳನ್ನು ಮಾತ್ರ ನೀಡಲಾಗಿದೆ) < ಇಲ್ಲಿ ಕ್ಲಿಕ್ಕಿಸಿ >

May Current Affairs in Kannada 2017

ಮೇ 2017 ತಿಂಗಳ ಪ್ರಚಲಿತ ಘ‌ಟನೆಗಳು ತಿಳಿಯಲು ಕೆಳಗಿನ ಲಿಂಕ್ ಮೇಲೆ  ಕ್ಲಿಕ್ಕಿಸಿ (ಪ್ರಮುಖ ಪ್ರಚಲಿತ ಘಟನೆಯ ಪ್ರಶ್ನೋತ್ತರಗಳನ್ನು ಮಾತ್ರ ನೀಡಲಾಗಿದೆ)   < ಇಲ್ಲಿ ಕ್ಲಿಕ್ಕಿಸಿ >

KPSC FDA/SDA MOCK TEST 1 - Answers

1) A-d B-c C-b D-a 2) ಕೇರಳ 3)  ದತ್ತು ಮಕ್ಕಳಿಗೆ ಹಕ್ಕಿಲ್ಲ 4)  ಜಯಪ್ರಕಾಶ್ ನಾರಾಯಣ್ 5)  ಕೃಷ್ಣ ಸೊಬಿತಿ 6) A-b B-a C-d D-c 7)  ಸ್ಯಾನ್ ಫ್ರಾನ್ಸಿಸ್ಕೋ 8)  ಕೆ. ಸುಬ್ರಮಣ್ಯಮ್  9)  14,625 10)  ಪ್ರಾದೇಶಿಕ ಅಸಮಾನತೆಯನ್ನು ತಡೆಗಟ್ಟುವುದು 11)  ಅಪರಾಧ ನಡೆದ ಸಮಯುದಲ್ಲಿ ಇದ್ದ ಶಿಕ್ಷೆಯನ್ನು ತಿದ್ದುಪಡಿ ಮಾಡಿದರೆ ಹಿಂದಿನ ಅಪರಾಧಗಳೂ ತಿದ್ದುಪಡಿಯಾದ ಕಾಯ್ದೆಯಡಿ ಬರುತ್ತದೆ 12)  ಜರ್ಮನಿ 13) ಎ ಫರ್ ಗಾಟನ್ ಎಂಪೈರ್: ವಿಜಯನಗರ 14)  ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಬ್ಯಾಕ್ಟೀರಿಯಾಗಳು ಬಳಸಿಬಿಡುವುದರಿಂದ ಮೀನುಗಳು ಉಸಿರುಕಟ್ಟಿ ಸಾಯುತ್ತವೆ. 15)  ಅನು. 280 16)  ಉತ್ತರ ಕನ್ನಡ 17)  1991 18)  ಎಂ.ಎಸ್ ಸುಬ್ಬಲಕ್ಷ್ಮೀ 19)  ಐದನೇ  ಪಂಚವಾಷಿ೯ಕ ಯೋಜನೆ 20)  ಪಿತ್ತಜನಕಾಂಗಕ್ಕೆ( ಲಿವರ್)  ಸಂಬಂಧಿಸಿದ ಕಾಯಿಲೆ 21)  ಆಗಸ್ಟ್  20 22)  ನಾಲ್ವಡಿ ಕೃಷ್ಣದೇವರಾಯ ಒಡೆಯರ್ 23)  ಪ್ರ ಕೃತಿಯ  ಆರಾಧನೆ 24)  ಮರಿಯಾ ಶಾರಪೋವಾ 25)  ಅನುಪಮ್ ಖೇರ್ ---------------------------- 9)  COST PRICE = Rs 9000   GAIN = 30% = Rs 2700  Selling Price = Rs 11,700  Let the marked price be 100x Rs  20% discount means sale price is 80x Rs  80x = 11,700  100x = 100/80 X11700 = Rs 14625 

KPSC FDA/SDA Mock Test 1