Posts

Showing posts with the label Employment News

KPSC SDA CUTOFF MARKS 2017

download ಮಾಡಲು ಇಲ್ಲಿ ಕ್ಲಿಕ್ಕಿಸಿ

KPSC SDA Cut off marks 2011

Image
ಕನಾ೯ಟಕ ಲೋಕಸೇವಾ ಆಯೋಗ 2011ರಲ್ಲಿ ನಡೆಸಿದ ಪರೀಕ್ಷೆಯ ನೇಮಕಾತಿಗೆ ಸಂಬಂಧಿಸಿ ದಂತೆ  ಮೂಲದಾಖಲಾತಿ ಪರಿಶಿಲನೆಗೆ  ನಿಗದಿಪಡಿಸಿದ ಕನಿಷ್ಠ ಅಂಕ (Cut off marks) KPSC  SDA  Cut off marks  this is  2011  sda 1:1.5 document verification list  cutoff marks ಇಲ್ಲಿ click ಮಾಡಿರಿ

KPSC sda selection list 2017

download ಮಾಡಲು ಇಲ್ಲಿ Click ಮಾಡಿರಿ

RDPR Karnataka DEO Recruitment 2017/ gram panchayat data entry operator karnataka

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ  ಸೃಷ್ಟಿಸಿ   ನೇಮಕಾತಿ  ಮಾಡಲಾಗುತ್ತಿದೆ.  ಈ ಹುದ್ಧೆಗಳಿಗೆ ಅಜಿ೯ ಸಲ್ಲಿಸಲು ಮತ್ತು ಸಂಪೂಣ೯ ವಿಷಯವನ್ನು ಈ ಕೆಳಗೆ ತಿಳಿಸಲಾಗಿದೆ ಹುದ್ದೆಗಳು  :   ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಹುದ್ದೆ ಹುದ್ದೆ  ಹೆಸರು:   ಡೇಟಾ ಎಂಟ್ರಿ ಆಪರೇಟರ್ (  Data Entry Operator )  ವಯಸ್ಸು ಮಿತಿ:  ಅಭ್ಯರ್ಥಿಗಳು ಕನಿಷ್ಟ ವಯಸ್ಸು 18 ವರ್ಷಗಳು ಮತ್ತು  ಸಾಮಾನ್ಯ ವಗ೯  ಗರಿಷ್ಠ 35 ವರ್ಷಗಳು,  ವರ್ಗ 2 ಎ, 2 ಬಿ, 3 ಎ, 3 ಬಿ  ವಗ೯ಗಳಿಗೆ   38 ವರ್ಷಗಳು ,  ಎಸ್ಸಿ / ಎಸ್ಟಿ / ವರ್ಗ-ಐ, ವರ್ಗ-I ಗೆ 40  ವರ್ಷಗಳು  . ವಿದ್ಯಾರ್ಹತೆ:  ಪಿಯುಸಿ  ಅಥವಾ  ಐ.ಟಿ.ಐ  ಅಥವಾ 3  ವಷ೯ದ  ಡಿಪ್ಲೋಮಾ   ಮತ್ತು  ಕಂಪ್ಯೂಟರ್  ಪ್ರಮಾಣ ಪತ್ರ   ಅಭ್ಯರ್ಥಿಗಳು ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ:   ನಿಗದಿ ಪಡಿಸಿದ ವಿಧ್ಯಾಹ೯ತೆಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.    ಅರ್ಜಿ ...

KPSC FDA , SDA Exam Time Table / Exam Schedule 2017

  ಕನಾ೯ಟಕ ಲೋಕಸೇವಾ ಆಯೋಗ ಅಗಸ್ಟ 2017ರಲ್ಲಿ 1000ಕ್ಕೂ ಹೆಚ್ಚು ಹುದ್ಧೆಗಳ ನೇಮಕಾತಿಗೆ ಅಧಸೂಚನೆ ಹೊರಡಿಸಿತ್ತು ಮತ್ತು ಅಜಿ೯ ಸಲ್ಲಿಸಲು ದಿನಾಂಕ  01-09-2017ರಿಂದ  07-10-2017ರ ವರೆಗೆ ಅವಕಾಶ ನೀಡಲಾಗಿತ್ತು . ಈ ಹುದ್ದೆಗಳಿಗೆ ಜನವರಿ 2018 ಕೊನೆಯ ವಾರ ಅಥವಾ ಪೆಬ್ರವರಿ 2018 ಮೊದಲ ವಾರ ಪರೀಕ್ಷೆ ನಡೆಸುವುದಾಗಿ ಕೆ.ಪಿ.ಎಸ್‌ .ಸಿ .  ಕಾಯ೯ದಶಿ೯   ಪ್ರಸನ್ನ ಕುಮಾರ್ ತಮ್ಮ twitter ಖಾತೆಯಲ್ಲಿ tweet ಮಾಡಿದ್ದಾರೆ. tweet ನೊಡಲು &  ಹೆಚ್ಚಿನ ಮಾಹಿತಿಗಾಗಿ  < ಇಲ್ಲಿ ಕ್ಲಿಕ್ಕಿಸಿ >  ಇಲಾಖೆಯ  ಅಂತಜಾ೯ಲ http://www.kpsc.kar.nic.in/