Posts

Showing posts from October, 2017

KPSC FDA , SDA Exam Time Table / Exam Schedule 2017

  ಕನಾ೯ಟಕ ಲೋಕಸೇವಾ ಆಯೋಗ ಅಗಸ್ಟ 2017ರಲ್ಲಿ 1000ಕ್ಕೂ ಹೆಚ್ಚು ಹುದ್ಧೆಗಳ ನೇಮಕಾತಿಗೆ ಅಧಸೂಚನೆ ಹೊರಡಿಸಿತ್ತು ಮತ್ತು ಅಜಿ೯ ಸಲ್ಲಿಸಲು ದಿನಾಂಕ  01-09-2017ರಿಂದ  07-10-2017ರ ವರೆಗೆ ಅವಕಾಶ ನೀಡಲಾಗಿತ್ತು . ಈ ಹುದ್ದೆಗಳಿಗೆ ಜನವರಿ 2018 ಕೊನೆಯ ವಾರ ಅಥವಾ ಪೆಬ್ರವರಿ 2018 ಮೊದಲ ವಾರ ಪರೀಕ್ಷೆ ನಡೆಸುವುದಾಗಿ ಕೆ.ಪಿ.ಎಸ್‌ .ಸಿ .  ಕಾಯ೯ದಶಿ೯   ಪ್ರಸನ್ನ ಕುಮಾರ್ ತಮ್ಮ twitter ಖಾತೆಯಲ್ಲಿ tweet ಮಾಡಿದ್ದಾರೆ. tweet ನೊಡಲು &  ಹೆಚ್ಚಿನ ಮಾಹಿತಿಗಾಗಿ  < ಇಲ್ಲಿ ಕ್ಲಿಕ್ಕಿಸಿ >  ಇಲಾಖೆಯ  ಅಂತಜಾ೯ಲ http://www.kpsc.kar.nic.in/