KPSC FDA/SDA Mock Test 1




1) ಪಟ್ಟಿ I ಮತ್ತು ಪಟ್ಟಿ II ನ್ನು  ಹೊಂದಿಸಿ.
      I                         II
A) 1946            a) ಹಿಂದು ಮಹಾಸಭಾ         
B) 1940            b) ಮುಸ್ಲಿಂ ಲೀಗ್
C) 1906            c) ಪಾಕಿಸ್ತಾನದ ನಿಣ೯ಯ
D) 1915            d) ಸಂವಿಧಾನದ ರಚನಾ ಸಭೆಯ ಮೊದಲ ಸಭೆ

1. A-d B-c C-a D-b
2. A-d B-b C-a D-c
3. A-b B-a C-d D-c
4. A-d B-c C-b D-a

---------------------------------------------------------------------




2) ಅರಾಲಂ ವನ್ಯಜೀವಿ ಧಾಮ {Aralam Wildlife Sanctuary (AWS) } ಯಾವ ರಾಜ್ಯದಲ್ಲಿದೆ?
1. ಕರ್ನಾಟಕ
2. ಕೇರಳ
3. ತೆಲಂಗಾಣ
4. ಆಂಧ್ರ ಪ್ರದೇಶ
------------------------------------------------------------------------

3) ಝಾಸ್ಸಿ ರಾಜ್ಯ ಸಂಸ್ಥಾನವನ್ನು ಈ ಕೆಳಗಿನ ಯಾವುದರ ಮೂಲಕ ಬ್ರಿಟಿಷ್ ಭಾರತದ ಭಾಗವನ್ನಾಗಿ ಮಾಡಲಾಯಿತು?
1. ಸಹಯಕ ಸೈನ್ಯ ಪದ್ದತಿ
2. ಲಕ್ಷ್ಮೀಬಾಯಿಯೊಡನೆ ಯುದ್ಧ
3. ದತ್ತು ಮಕ್ಕಳಿಗೆ ಹಕ್ಕಿಲ್ಲ
4. ಮೇಲಿನ ಯಾವುದು ಅಲ್ಲ

--------------------------------------------------------------

4) ಯಾರು 'ಪ್ರಿ ಜನ್ ಡೈರಿ' ಎಂಬ ಕೃತಿಯನ್ನು ರಚಿಸಿದ್ದಾರೆ?
1. ನೆಹರೂ
2. ಗಾಂಧೀಜಿ
3. ಭಗತ್ ಸಿಂಗ್
4. ಜಯಪ್ರಕಾಶ್ ನಾರಾಯಣ್

------------------------------------------------------------

5) 2017 ರ 53 ನೇ ಜ್ಞಾನಪೀಠ ಪ್ರಶಸ್ತಿ ವಿಜೇತರು ಯಾರು?
1. ರಘುವೀರ್ ಚೌಧರಿ
2. ಕೃಷ್ಣ ಸೊಬಿತಿ
3. ಶಂಖ ಘೋಶ್
4. ಕೇದಾರನಾಥ ಸಿಂಗ್

-----------------------------------------------------------

6) 1) ಪಟ್ಟಿ I ಮತ್ತು ಪಟ್ಟಿ II ನ್ನು (2017 ನೊಬೆಲ್ ಪ್ರಶಸ್ತಿ ವಿಜೇತರು)  ಹೊಂದಿಸಿ.
     I                                                                 
A) ರೈನರ್ ವೈಸ್, ಬ್ಯಾರಿ ಸಿ. ಬ್ಯಾರಿಶ್, ಕಿಪ್ ಎಸ್. ಥಾರ್ನೆ
B) ಕಾಜುಯೋ ಇಶಿಗುರೊ
C) International Campaign to Abolish Nuclear Weapons
D) ಜಾಕ್ವೆಸ್ ಡುಬೋಚೆಟ್, ಜೋಕಿಮ್ ಫ್ರಾಂಕ್, ರಿಚರ್ಡ್ ಹೆಂಡರ್ಸನ್
II
a) ಸಾಹಿತ್ಯ
b) ಭೌತಶಾಸ್ತ್ರ
c) ರಸಾಯನಶಾಸ್ತ್ರ
d) ಶಾಂತಿ

1. A-d B-a C-b D-c
2. A-b B-c C-a D-d
3. A-b B-a C-d D-c
4. A-c B-d C-b D-a

-------------------------------------------------------------------------

7) ವಿಶ್ವಸಂಸ್ಥೆ ಸ್ಥಾಪನೆಗಾಗಿ ಐವತ್ತೊಂದು ದೇಶಗಳ ಪ್ರತಿನಿಧಿಗಳು ಅಮೇರಿಕದ ಯಾವ ನಗರದಲ್ಲಿ ಸಮಾವೇಶಗೊಂಡಿದ್ದರು?
1. ಚಿಕಾಗೊ
2. ಸ್ಯಾನ್ ಫ್ರಾನ್ಸಿಸ್ಕೋ
3. ಲಾಸ್ ವೆಗಾಸ್
4. ನ್ಯೂಯಾರ್ಕ್

----------------------------------------------------------------------------

 8) ಕಾಗಿ೯ಲ್ ಯುದ್ಧದ ಬಗ್ಗೆ ತನಿಖೆ ನಡೆಸಲು ನೇಮಕವಾದ ಆಯೋಗದ ಅಧ್ಯಕ್ಷರು ಯಾರು?
1. ಜನರಲ್ ವಿ.ಪಿ ಮಾಲಿಸ್
2. ಕೆ.ಸುಬ್ರಮಣ್ಯಮ್ 
3. ಜನರಲ್ ಎಸ್.ಕೆ.ಸಿನ್ನಾ 
4. ಕೆ. ಸಿ. ಪಂತ್

-----------------------------------------------------------------

9) ಒಬ್ಬ ಅಂಗಡಿಯಾತ 9000 ರೂಗಳಿಗೆ ಒಂದು ರೆಪ್ರಿಜರೇಟರ್ ನ್ನು ಕೊಂಡು ತಂದ. ಅದರ ಮೇಲೆ 20 % ರಿಯಾಯಿತಿ ನೀಡಿದಾಗ ಆತನಿಗೆ 30% ಲಾಭವಾಗುತ್ತದೆ.  ಹಾಗಿದ್ದರೆ ರೆಫ್ರಿಜರೇಟರ್ ನ ಮೇಲೆ ಗುರುತಿಸಿದ್ದ ಬೆಲೆ ಎಷ್ಟು?
1. 14,600
2. 14,625
3. 14,650
4. 14,675

----------------------------------------------------------------

10) ಕನಾ೯ಟಕ ಸಕಾ೯ರ ಡಾ. ಡಿ.ಎಂ ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿತು. ಇದರ ಉದ್ದೇಶ?
1. ಭ್ರಷ್ಟಾಚಾರ ತಡೆಗಟ್ಟುವುದು
2. ಬಾಲಕಾಮಿ೯ಕ ನಿಷೇದ
3. ಪ್ರಾದೇಶಿಕ ಅಸಮಾನತೆಯನ್ನು ತಡೆಗಟ್ಟುವುದು
4. ಬಡವರಿಗೆ ಉಚಿತ ಆಹಾರ

----------------------------------------------------------------

11) ಈ ಕೆಳಗಿನ ಯಾವ ವಾಕ್ಯ ಸರಿಯಿಲ್ಲ.
1. ಅಫರಾದವು ನಡೆದ ಸಮಯದಲ್ಲಿ ಜಾರಿಯಲ್ಲಿರುವ ಶಿಕ್ಷೆಯನ್ನು ವಿಧಿಸಬೇಕು
2.ಅಪರಾಧ ನಡೆದ ಸಮಯುದಲ್ಲಿ ಇದ್ದ ಶಿಕ್ಷೆಯನ್ನು ತಿದ್ದುಪಡಿ ಮಾಡಿದರೆ ಹಿಂದಿನ ಅಪರಾಧಗಳೂ ತಿದ್ದುಪಡಿಯಾದ ಕಾಯ್ದೆಯಡಿ ಬರುತ್ತದೆ.
3. ಯಾವುದೇ ಅಪರಾಧಿಯನ್ನು ತನ್ನ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ.
4. ಇದಾವುದೂ ಅಲ್ಲ

----------------------------------------------------------------

12) ಪಾಕಿಸ್ತಾನದ 'ಮದರ್ ತೆರೇಸಾ' ಎಂದು ಜನಪ್ರಿಯವಾಗಿ ಡಾ.ರುತ್ ಪೇಫೌ  (Ruth Pfau) ಅವರು ದೇಶದಲ್ಲಿ ಕುಷ್ಠರೋಗವನ್ನು ತೊಡೆದುಹಾಕಲು ತಮ್ಮ ಜೀವನ  ಮುಡಿಪಾಗಿಟ್ಟವರು ಇತ್ತೀಚೆಗೆ  ನಿಧನರಾದರು ಅವರು ಯಾವ ದೇಶದಿಂದ ಬಂದವರು?
1. ಜರ್ಮನಿ
2. ಆಸ್ಟ್ರಿಯಾ
3. ಚೀನಾ
4. ಬೆಲ್ಜಿಯಂ

----------------------------------------------------------------

13) ರಾಬಟ್೯ ಸಿವೆಲ್ ರು ವಿಜಯನಗರ ಸಾಮ್ರಾಜ್ಯ ಕುರಿತಂತೆ ಪುಸ್ತಕ ಬರೆದರು. ಆ ಪುಸ್ತಕದ ಹೇಸರೇನು?
1. ನೆವರ್ ಟು ಬಿ ಫಗಾ೯ಟನ್ ಎಂಪೈರ್
2. ಕೃಷ್ಣದೇವರಾಯ ಆಂಡ್ ಹಿಸ್ ಟೈಮ್ಸ
3. ಹಂಪಿ ರೂಯಿನ್ಸ
4. ಎ ಫರ್ ಗಾಟನ್ ಎಂಪೈರ್ : ವಿಜಯನಗರ್

------------------------------------------------------------------

14) ಕೊಳಚೆನೀರಿನಲ್ಲಿ ಸುಲಭವಾಗಿ ಕೊಳೆಯುವಂಥ ಸಾವಯವ ಪದಾಥ೯ಗಳಿರುತ್ತವೆ. ನೀರಿನ ತಾಣಗಳಲ್ಲಿ (ಸರೋವರ) ಅತಿಯಾದ ಪ್ರಮಾಣದ ಕೊಳಚೆ ಸೇರಿದಾಗ ಮೀನುಗಳು ಸಾಯುತ್ತವೆ. ಕಾರಣವೇನೆಂದರೆ,
1. ಕೊಳಚೆಯಲ್ಲಿರುವ ಬ್ಯಾಕ್ಟೀರಿಯಾ ರೋಗಕಾರಕಗಳು ಮೀನುಗಳನ್ನು ಕೊಲ್ಲುತ್ತವೆ.
2. ಕೊಳಚೆಯಲ್ಲಿರುವ ಬ್ಯಾಕ್ಟೀರಿಯಾಗಳು  ಮೀನುಗಳನ್ನು ಕೊಳೆಯಿಸುತ್ತವೆ.
3. ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಬ್ಯಾಕ್ಟೀರಿಯಾಗಳು ಬಳಸಿಬಿಡುವುದರಿಂದ ಮೀನುಗಳು ಉಸಿರುಕಟ್ಟಿ ಸಾಯುತ್ತವೆ.
4. ಕೊಳಚೆಯಲ್ಲಿರುವ ಭಾರಲೋಹಗಳು ಮೀನಿಗೆ ವಿಷಕಾರಕವಾಗಿವೆ.

-----------------------------------------------------------------

15) ಯಾವ ಅನುಚ್ಛೇದ ಹಣಕಾಸು ಆಯೋಗವನ್ನು ರಚಿಸಲು ಸೂಚಿಸುತ್ತದೆ?
1. ಅನು. 250
2. ಅನು. 260
3. ಅನು. 280
4. ಅನು. 290

-------------------------------------------------------------------
16) ಕನಾ೯ಟಕದ ಅರಣ್ಯ ವ್ಯಾಪ್ತಿಗೆ ಅತಿ ಹೆಚ್ಚು ಕೊಡುಗೆ ನೀಡಿರುವ ಜಿಲ್ಲೆ?
1. ಕೊಡಗು
2. ಚಿಕ್ಕಮಗಳೂರು
3. ಶಿವಮೊಗ್ಗ
4. ಉತ್ತರ ಕನ್ನಡ


-------------------------------------------------------------------
17) ಭಾರತದಲ್ಲಿ ಹೊಸ ಆಥಿ೯ಕ ನೀತಿಯು ಘೋಷಣೆ ಮಾಡಿದ್ದು ಯಾವಾಗ?
1. 1991
2. 1989
3. 1996
4. 1969


-------------------------------------------------------------------
18) ಸಂಗೀತ ಕ್ಷೇತ್ರದಲ್ಲಿ ಈ ಕೆಳಗಿನ ಯಾರಿಗೆ ಮೊದಲಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ?
1. ಎಂ.ಎಸ್ ಸುಬ್ಬಲಕ್ಷ್ಮೀ
2. ಲತಾ ಮಂಗೇಶ್ಕರ್
3. ದೊರೆಸ್ವಾಮಿ ಅಯ್ಯಂಗಾರ್
4. ವೀಣೆ ಶೋಷಣ್ಣ


-------------------------------------------------------------------
19) 'ಗರೀಬೀ ಹಠಾವೋ' ಈ ಪಂಚವಾಷಿ೯ಕ ಯೋಜನೆಯ ಘೋಷಣೆಯಾಗಿದೆ.
1. ಮೊದಲ ಪಂಚವಾಷಿ೯ಕ ಯೋಜನೆ
2. ಎರಡನೇ ಪಂಚವಾಷಿ೯ಕ ಯೋಜನೆ
3. ಮೂರನೇ ಪಂಚವಾಷಿ೯ಕ ಯೋಜನೆ
4. ಐದನೇ ಪಂಚವಾಷಿ೯ಕ ಯೋಜನೆ


-------------------------------------------------------------------

20) ಕಾಮಾಲೆಯು
1. ಮೇದೋಜೀರಕಾಂಗಕ್ಕೆ ಸಂಬಂಧಿಸಿದ ಕಾಯಿಲೆ
2. ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ
3. ಡುಯೋಡಿನಂಗೆ ಸಂಬಂಧಿಸಿದ ಕಾಯಿಲೆ
4. ಪಿತ್ತಜನಕಾಂಗಕ್ಕೆ(ಲಿವರ್) ಸಂಬಂಧಿಸಿದ ಕಾಯಿಲೆ

-------------------------------------------------------------------
21) ಯಾವ ದಿನವನ್ನು ಸದ್ಭವನ ದಿವಾಸ್ ಎಂದು ಆಚರಿಸಲಾಗುತ್ತದೆ?
1. ಆಗಸ್ಟ್ 19
2. ಆಗಸ್ಟ್  20
3. ಆಗಸ್ಟ್ 21
4. ಆಗಸ್ಟ್ 22

-------------------------------------------------------------------
22) ಪಂಡಿತ್ ಮದನ್ ಮೋಹನ್ ಮಾಳವಿಯಾ ಸ್ಥಾಪಿಸಿದ ಬನಾರಸ್ಸಿನ ಹಿಂದೂ ವಿಶ್ವವಿದ್ಯಾಲಯಕ್ಕೆ ಕನಾ೯ಟಕದಿಂದ ಆಯ್ಕೆಯಾದ  ಕುಲಪತಿಗಳು ಯಾರು?
1. ಚಿಕ್ಕದೇವರಾಯ
2. ನಾಲ್ವಡಿ ಕೃಷ್ಣದೇವರಾಯ ಒಡೆಯರ್
3. ಶ್ರೀ ಜಯಚಾಮರಾಜೇಂದ್ರ ಒಡೆಯರ
4. ಮುಮ್ಮಡಿ ಕೃಷ್ಣರಾಜ ಒಡೆಯರ್

-------------------------------------------------------------------
23) ಋಗ್ ವೇದ ಧಮ೯ದ ವಿಶಿಷ್ಟ ಲಕ್ಷಣ ಯಾವುದು?
1. ಮಾತೃದೇವತೆಯ ಆರಾಧನೆ
2. ಪ್ರಕೃತಿಯ ಆರಾಧನೆ
3. ತ್ರಿಮೂತಿ೯ಗಳ ಆರಾಧನೆ
4. ಪಶುಪತಿಯ ಆರಾಧನೆ

-------------------------------------------------------------------
24) “Unstoppable: My Life So Far” ಇದು ಯಾವ ಟೆನಿಸ್ ಆಟಗಾರರ ಆತ್ಮಚರಿತ್ರೆ?
1. ಮರಿಯಾ ಶಾರಪೋವಾ
2. ಸೆರೆನಾ ವಿಲಿಯಮ್ಸ್
3. ರೊಜರ್ ಫೆಡರರ್
4. ವೀನಸ್ ವಿಲಿಯಮ್ಸ್

-------------------------------------------------------------------
25) ಅಕ್ಟೋಬರ್ 2017 ರಲ್ಲಿ ಭಾರತದ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
1. ಸಂಜಯ್ ಲೀಲಾ ಭಾನ್ಸಾಲಿ
2. ಅನುಪಮ್ ಖೇರ್
3. ಫರಾನ್ ಅಖ್ತರ್
4. ಪ್ರಾಸೂನ್ ಜೋಶಿ


-------------------------------------------------------------------

Comments

Post a Comment

Popular posts from this blog

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು / 4 Major Mathas in 4 Regions of India in Kannada

Bahmani Sultanate -- Quiz [ Indian History Mcq ] The Bahmani Kingdom and The Deccan Sultanate

KPSC SDA Cut off marks 2011