KPSC FDA , SDA Exam Time Table / Exam Schedule 2017

 ಕನಾ೯ಟಕ ಲೋಕಸೇವಾ ಆಯೋಗ ಅಗಸ್ಟ 2017ರಲ್ಲಿ 1000ಕ್ಕೂ ಹೆಚ್ಚು ಹುದ್ಧೆಗಳ ನೇಮಕಾತಿಗೆ ಅಧಸೂಚನೆ ಹೊರಡಿಸಿತ್ತು ಮತ್ತು ಅಜಿ೯ ಸಲ್ಲಿಸಲು ದಿನಾಂಕ 01-09-2017ರಿಂದ  07-10-2017ರ ವರೆಗೆ ಅವಕಾಶ ನೀಡಲಾಗಿತ್ತು .

ಈ ಹುದ್ದೆಗಳಿಗೆ ಜನವರಿ 2018 ಕೊನೆಯ ವಾರ ಅಥವಾ ಪೆಬ್ರವರಿ 2018 ಮೊದಲ ವಾರ ಪರೀಕ್ಷೆ ನಡೆಸುವುದಾಗಿ ಕೆ.ಪಿ.ಎಸ್‌ .ಸಿ .  ಕಾಯ೯ದಶಿ೯   ಪ್ರಸನ್ನ ಕುಮಾರ್ ತಮ್ಮ twitter ಖಾತೆಯಲ್ಲಿ tweet ಮಾಡಿದ್ದಾರೆ.

tweet ನೊಡಲು &  ಹೆಚ್ಚಿನ ಮಾಹಿತಿಗಾಗಿ
 < ಇಲ್ಲಿ ಕ್ಲಿಕ್ಕಿಸಿ > 

ಇಲಾಖೆಯ ಅಂತಜಾ೯ಲ
http://www.kpsc.kar.nic.in/

Comments

Popular posts from this blog

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು / 4 Major Mathas in 4 Regions of India in Kannada

Bahmani Sultanate -- Quiz [ Indian History Mcq ] The Bahmani Kingdom and The Deccan Sultanate

KPSC SDA Cut off marks 2011